ಫ್ಯಾಕ್ಟ್‌ಚೆಕ್: ಮೋದಿ ಅಧಿಕಾರಕ್ಕೆ ಬರುವ ಮೊದಲೂ ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಮನವಮಿ ಆಚರಣೆ ನಡೆದಿವೆ

2014ರ ಮೊದಲು ಅಂದರೆ ಮೋದಿ ಪ್ರಧಾನಿಯಾಗುವುದಕ್ಕಿಂತ ಮುಂಚೆ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಪಾಕ್ ಧ್ವಜ ಹಾರುತ್ತಿತ್ತು ಮತ್ತು ರಾಮನವಮಿಯನ್ನೆ ಆಚರಿಸಿರಲಿಲ್ಲ ಎಂದು ಹೇಳುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

Read more

ಫ್ಯಾಕ್ಟ್‌ಚೆಕ್: ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ ಮುಸ್ಲಿಂ ಶಿಕ್ಷಕಿ! ವಾಸ್ತವವೇನು?

ಮುಸ್ಲಿಂ ಶಿಕ್ಷಕಿಯೊಬ್ಬರು ಅವರ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ತೊಡಿಸುತ್ತಿದ್ದಾರೆ ಎಂದು ಹೇಳುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಕ್ರಿಶ್ಚಿಯನ್ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕಿಯೊಬ್ಬರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒತ್ತಾಯ

Read more

ಫ್ಯಾಕ್ಟ್‌ಚೆಕ್: ಟರ್ಕಿಯಲ್ಲಿ ನಡೆದ ಘಟನೆಯನ್ನು ಭಾರತದ್ದು ಎಂದು ಸುಳ್ಳು ಹೇಳಿದ ಬಲಪಂಥೀಯರು

ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಗೂಳಿಯೊಂದು ಹಿಂದಿನಿಂದ ಹೋಗಿ ಗುದ್ದಿ ಮಹಿಳೆಯನ್ನು ಎತ್ತಿ ಎಸೆಯುವ ದೃಶ್ಯವು ಮೈಜುಂ ಎನ್ನಿಸುವಂತಿದೆ, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದ್ದು,

Read more

ಫ್ಯಾಕ್ಟ್‌ಚೆಕ್: ಒಂದು ಮರ ಉಳಿಸಲು ಗುತ್ತಿಗೆದಾರ ರಸ್ತೆಯನ್ನೆ ತಿರುಗಿಸಿದ ಘಟನೆ! ವಾಸ್ತವವೇನು?

ನಾವು ವಾಸಿಸುವ ಪ್ರದೇಶದಲ್ಲಿ ಒಂದು ಚಿಕ್ಕ ರಸ್ತೆ ನಿರ್ಮಾಣ ಆಗುತ್ತಿದೆ ಎಂದಿಟ್ಟುಕೊಳ್ಳಿ. ಅದಕ್ಕಾಗಿ ಎಷ್ಟೊಂದು ಮರಗಳ ಮಾರಣ ಹೋಮ ನಡೆದುಹೋಗಿರುತ್ತದೆ. ಅಗತ್ಯ ಇಲ್ಲದಿದ್ದರೂ ಮರಗಳನ್ನು ಧರೆಗುರುಳಿಸಿ ರಸ್ತೆ

Read more

ಫ್ಯಾಕ್ಟ್‌ಚೆಕ್: ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ಅಪರಾಧಿಗಳ ಅಂಕಿಅಂಶಗಳು ಮತ್ತು ತೆರಿಗೆ-ಸಂಬಂಧಿತ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 18% (ಮುಸ್ಲಿಂ ಜನಸಂಖ್ಯೆಯ ಉಲ್ಲೇಖ) ಹೊಂದಿರುವ ಸಮುದಾಯವು ಅಪರಾಧ ಕೃತ್ಯಗಳಿಗೆ ಅತೀ ಹೆಚ್ಚು ಕೊಡುಗೆ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ

Read more

ಫ್ಯಾಕ್ಟ್‌ಚೆಕ್: ಮಾಜಿ ಸಚಿವರ ಮತ್ತು ಶಾಸಕರ ಪಿಂಚಣಿಯನ್ನು ಪಂಜಾಬ್‌ನ AAP ಸರ್ಕಾರ ರದ್ದು ಪಡಿಸಿದೆ ಎಂಬುದು ಸುಳ್ಳು

ಪಂಜಾಬ್‌ನಲ್ಲಿ ಭಾರಿ ಬಹುಮತದೊಂದಿಗೆ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದೊಡನೆ  ‘ಮಾಜಿ ಶಾಸಕರು ಮತ್ತು ಮಂತ್ರಿಗಳ ಪಿಂಚಣಿಯನ್ನು ರದ್ದುಗೊಳಿಸುವ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ’ ಎಂದು ಹೇಳುವ ಪೋಸ್ಟ್

Read more

ಫ್ಯಾಕ್ಟ್‌ಚೆಕ್: ‘ ಕಾಶ್ಮೀರಿ ಫೈಲ್ಸ್‌’ ಸಿನಿಮಾ ವೀಕ್ಷಿಸಿ ರೈಲಿನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಮಹಿಳೆ ಥಳಿಸಿದ್ದು ನಿಜವಲ್ಲ

” ದ ಕಾಶ್ಮೀರ್ ಫೈಲ್ಸ್” ಸಿನಿಮಾವನ್ನು ವೀಕ್ಷಿಸಿರುವ ಕೆಲವರು ತಮ್ಮ ಆಕ್ರೋಶವನ್ನು ಹೇಗೆ ಹೊರ ಹಾಕುತ್ತಿದ್ದಾರೆ ನೋಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ 

Read more

ಫ್ಯಾಕ್ಟ್‌ಚೆಕ್: ಮುಸ್ಲಿಮರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೋಸ್ಟ್‌ ಕಾರ್ಡ್ ಕನ್ನಡ

ಭಾರತದಲ್ಲಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಿರುವ ವಿಷಯವೆಂದರೆ ಮುಸ್ಲಿಂ ಜನಸಂಖ್ಯೆ. ಭಾರತದ ಹಲವು ಸಮಸ್ಯೆಗಳಿಗೆ ಮುಸ್ಲಿಂ ಜನಸಂಖ್ಯೆಯೇ ಕಾರಣ ಎನ್ನುವ ವಾದಗಳು ಸದಾ ಮುನ್ನಲೆಗೆ ಬರುತ್ತಿರುತ್ತವೆ. 2011 ರ

Read more

Fact check: ಪ್ರೀತಿಸಿದ ಹುಡುಗಿಯನ್ನೆ ಕತ್ತು ಸೀಳಿ ಕೊಂದ ‘ಭಗ್ನ ಪ್ರೇಮಿ’ – ಘಟನೆಗೆ ಕೋಮು ಬಣ್ಣ ಹಚ್ಚಿ ಹಂಚಿಕೆ

ಸೂರತ್‌ನಲ್ಲಿ ಹಿಂದೂ ಹುಡುಗಿಯೊಬ್ಬಳು ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದಾಗ ಮುಸ್ಲಿಂ ಹುಡುಗನೊಬ್ಬ ಆಕೆಯ ಕುತ್ತಿಗೆಯನ್ನು ಕೊಯ್ದು ವಿಕೃತಿ ಮೆರೆದಿದ್ದಾನೆ ಎಂದು ಹೇಳುವ ಪೋಸ್ಟ್ ಜೊತೆ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ

Read more

Fact check: ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಫೋಟೊ ಎಡಿಟ್ ಮಾಡಿ ಸುಳ್ಳು ಸುದ್ದಿ ಹಂಚಿಕೆ

ಕರ್ನಾಟಕದ ಹೆಸರು ಸದ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ  ಕೇಳಿಬರುತ್ತಿದೆ. ಕಳೆದೊಂದು ತಿಂಗಳಿಂದ  ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜು

Read more
Verified by MonsterInsights