ಲಾಕ್‌ಡೌನ್‌ನಲ್ಲಿ ಭಾರತದ ಬಿಲಿಯನೇರ್‌ಗಳ ಆದಾಯ 35% ಹೆಚ್ಚಾಗಿದೆ; ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ: ಆಕ್ಸ್‌ಫ್ಯಾಮ್ ವರದಿ

ಕೊರೊನಾ ಸಾಂಕ್ರಾಮಿಕ ರೋಗವು ಭಾರತದ ಅತಿ ಶ್ರೀಮಂತರು ಮತ್ತು ಕೋಟ್ಯಾಂತರ ಕಾರ್ಮಿಕರ ನಡುವಿನ ಆದಾಯದ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದ ಬಹುಸಂಖ್ಯಾತ ಜನರು ಧೀರ್ಘಕಾಲದ ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ,

Read more

ಹಂಪನಾ ವಿರುದ್ಧ ಕ್ರಮ, BJP ಸರ್ಕಾರದ್ದು ಕೀಚಕ ನಡೆ ಪ್ರತೀಕ; ಡಿಕೆ ಶಿವಕುಮಾರ್

ಜನಪರ ಧ್ವನಿಯೆತ್ತಿದ ಖ್ಯಾತ ಸಾಹಿತಿ, ಸಂಶೋಧಕ ಹಂ.ಪ. ನಾಗರಾಜಯ್ಯ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ರಾಜ್ಯ ಬಿಜೆಪಿ ಸರಕಾರದ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು

Read more

‘ಒಂದು ರಾಷ್ಟ್ರ, ಒಂದೇ ವಿದ್ಯುತ್ ದರ’ ಕಾನೂನು ತಂದಿದಿಯಾ ಮೋದಿ ಸರ್ಕಾರ?

ಇತ್ತೀಚೆಗೆ ಭಾರತ ಏಕರೂಪದ ವಿದ್ಯುತ್ ದರ ನೀತಿಯತ್ತ ಸಾಗುತ್ತಿದೆಯೇ? ಎಂಬ ಪ್ರಶ್ನೆ  ಸೋಷಿಯಲ್ ಮೀಡಿಯಾದಲ್ಲಿ ಉದ್ಬವಾಗಿದೆ. ಇದಕ್ಕೆ ಬಂಗಾಳಿ ಭಾಷೆಯಲ್ಲಿರುವ ಸಂದೇಶ “ಮೋದಿ ಸರ್ಕಾರ ‘ಒಂದು ರಾಷ್ಟ್ರ,

Read more

ದೇಶಾದ್ಯಂತ ಕೊರೊನಾಸುರನ ಸಂಹಾರಕ್ಕೆ ಕೌಂಟ್ಡೌನ್ ಶುರು..! ಲಸಿಕೆ ವಿತರಣೆಗೆ ಸಕಲ ಸಿದ್ಧತೆ!

ಕೊರೊನಾ ಲಸಿಕೆ ವಿತರಣೆಗೆ ಇನ್ನೂ ಕೆಲವೇ ನಿಮಿಷಗಳು ಬಾಕಿ ಇದ್ದು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಕೊರೊನಾ ಲಸಿಕೆ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

Read more

ಸುಪ್ರೀಂ ಕೋರ್ಟ್‌ ನೇಮಿಸುವ ಯಾವ ಸಮಿತಿಗೂ ನಾವು ಹೋಗುವುದಿಲ್ಲ: ಹೋರಾಟನಿರತ ರೈತರು

ಕೃಷಿ ಕಾಯ್ದೆಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೇಮಿಸುವ ಯಾವ ಸಮಿತಿಗೂ ನಾವು ಹೋಗುವುದಿಲ್ಲ ಎಂದು ಹೋರಾಟನಿರತ ಎಲ್ಲ ರೈತ ಸಂಘಟನೆಗಳು ಸರ್ವಾನುಮತದಿಂದ ನಿರ್ಧಾರಿಸಿವೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ

Read more

ಜನರನ್ನು ಪ್ರಯೋಗಾಲಯದ ಇಲಿಗಳನ್ನಾಗಿಸಬೇಡಿ; ಲಸಿಕೆಯ ಸತ್ಯಾಸತ್ಯತೆ ತಿಳಿಸಿ: ಜಾರ್ಖಂಡ್‌ ಆರೋಗ್ಯ ಸಚಿವ

ಜನವರಿ 16ರಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬೆನ್ನಲ್ಲೇ ಭಾರೀ ಟೀಕೆಗಳು, ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ಲಸಿಕೆ ಕುರಿತು ಪ್ರಶ್ನಿಸಿರುವ ಜಾರ್ಖಂಡ್‌ ಆರೋಗ್ಯ ಸಚಿವ

Read more

ಮೋದಿ ಸರ್ಕಾರದ‌ ದ್ವೇಷದ ಫ್ಯಾಸಿಸ್ಟ್ ಆಡಳಿತದ ವಿರುದ್ಧ ಪರ್ಯಾಯ ರಾಜಕಾರಣ ಅಗತ್ಯ: ಯೆಚೂರಿ

ಬಿಜೆಪಿಯ ದ್ವೇಷ ಮತ್ತು ಹಿಂಸಾಚಾರದ ರಾಜಕಾರಣವನ್ನು ಪ್ರಜಾಪ್ರಭುತ್ವ ರಾಜ್ಯವೊಂದರಲ್ಲಿ ಎದುರಿಸಲು ಪರ್ಯಾಯ ರಾಜಕಾರಣದ ಅವಶ್ಯಕತೆಯಿದೆ ಎಂದು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. “ಪ್ರಧಾನಿ

Read more

ಅಂಬಾನಿ ಪರನಿಂತ ಪ್ರಧಾನಿ ಮೋದಿ? ರೈತರ ಬಾಯ್ಕಾಟ್‌ ಜಿಯೋಗೆ ಪರೋಕ್ಷವಾಗಿ ವಿರೋಧ!

ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳು ಅಂಬಾನಿ-ಅದಾನಿಗಳ ಪರ ಇವೆ ಎಂದು ಆರೋಪಿಸಿ ಬಾಯ್ಕಾಟ್‌ ಜಿಯೋ-ರಿಲಿಯನ್ಸ್‌ಗೆ ರೈತರು ಕರೆಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂಜಾಬಿನಲ್ಲಿರುವ ಸಾವಿರಾರು ಜಿಯೋ

Read more

PM-CARES ಸರ್ಕಾರಿಯಲ್ಲ, ಖಾಸಗೀ ನಿಧಿ: ದೇಶಕ್ಕೆ ಮಹಾನ್‌ ಮೋಸ ಮಾಡಿದ ಮೋದಿ!

ಕೊರೊನಾ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ್ದ “PM-CARES”‌(ಪಿಎಂ-ಕೇರ್ಸ್) ನಿಧಿ ಖಾಸಗಿಯೆ ಅಥವಾ ಸರ್ಕಾರಿ ಟ್ರಸ್ಟ್‌‌ ಆಗಿದೆಯೆ ಎಂಬ ಬಗ್ಗೆ ಇದೀಗ ವಿರೋಧಾಭಾಸಗಳು ಎದ್ದಿದೆ. ನಿಧಿಗೆ ಕಾರ್ಪೊರೇಟ್‌ ಸಂಸ್ಥೆಗಳು

Read more

ಮೋದಿ ನಂ.2: ಯೋಗಿ ಆದಿತ್ಯನಾಥ್ ಇತರ ಬಿಜೆಪಿ ಸಿಎಂಗಳಿಗೆ ಆದರ್ಶವೆಂದು ಬಿಂಬಿಸಲು ಕಾರಣವೇನು?

ಕಳೆದ ವಾರ ವಿವಾದಾತ್ಮಕ ಗೋಹತ್ಯೆ ನಿಷೇಧ ಮಸೂದೆಯನ್ನು ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಅಧಿವೇಶಕ್ಕೂ ಕೆಲವು ದಿನಗಳ ಮುನ್ನ ಸಿಎಂ ಯಡಿಯೂರಪ್ಪ ಅವರು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್

Read more
Verified by MonsterInsights