ಸಂಜೆಯೊಳಗೆ ಹೈಕಮಾಂಡ್‌ ಸಂದೇಶ; ನಾಳೆ ಸಿಎಂ ಪದತ್ಯಾಗ? ಬಿಎಸ್‌ವೈ ಹೇಳಿದ್ದೇನು?

ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಇಂದು (ಭಾನುವಾರ) ಸಂಜೆಯೊಳಗೆ ಹೈಕಮಾಂಡ್‌ನಿಂದ ಸಂದೇಶ ಬರಲಿದೆ. ಸಂದೇಶ ಬಂದ ತಕ್ಷಣವೇ ತಿಳಿಸುತ್ತೇನೆ. ನನಗೆ ಬಿಜೆಪಿ ನಾಯಕರ ಮೇಲೆ ವಿಶ್ವಾಸವಿದೆ. ಸಂಜೆವರೆಗೂ ಕಾದು

Read more

ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಬದಲಿಸುವುದು ಬಿಜೆಪಿ ಹೈಕಮಾಂಡ್‌ಗೆ ಸುಲಭವಲ್ಲ; ಹಲವು ಕಾರಣಗಳಿವೆ!

ರಾಜ್ಯದಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕಾವು ಇನ್ನೂ ಆರಿಲ್ಲ. ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ, ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ, ಅವರ ದೆಹಲಿ

Read more

ವರ್ಗಾವಣೆ ರದ್ದು ಮಾಡುವಂತೆ ಸಿಎಂ ಮನೆಗೆ ಸಿಂಧೂರಿ; ಸಾಧ್ಯವೇ ಇಲ್ಲ ಎಂದ ಯಡಿಯೂರಪ್ಪ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರ ನಡುವಿನ ಸಂಘರ್ಷ ವರ್ಗಾವಣೆಯೊಂದಿಗೆ ಅಂತ್ಯವಾಗಿದೆ. ಇದೀಗ, ತಮ್ಮ ವರ್ಗಾವಣೆಯನ್ನು ರದ್ದು ಮಾಡುವಂತೆ ರೋಹಿಣಿ ಸಿಂಧೂರಿ ಸಿಎಂ

Read more

ನನ್ನತ್ರ ಇದ್ದ 2 ಜೊತೆ ಒಳ ಉಡುಪುಗಳು ಹರಿದಿವೆ; ಬಟ್ಟೆ ಅಂಗಡಿ ತೆರೆಯಿರಿ ಪ್ಲೀಸ್‌: ಸಿಎಂಗೆ ಪತ್ರ ಬರೆದ ಮೈಸೂರಿಗ

ನನ್ನತ್ರ ಇದ್ದ 2 ಜೊತೆ ಒಳ ಉಡುವುಗಳೂ ಹರಿದು ಹೋಗಿವೆ. ದಯವಿಟ್ಟು ವಾರದಲ್ಲಿ ಒಂದು ದಿನವಾದರೂ ಬಟ್ಟೆ ಅಂಗಡಿ ತೆರೆಯಲು ಅವಕಾಶ ಕೊಡಿ, ನಮ್ಮ ಸಮಸ್ಯೆಯನ್ನು ಬಗೆಹರಿಸಿ

Read more

ರಾಜೀನಾಮೆಗೆ ರೆಡಿಯಾದ ಈಶ್ವರಪ್ಪ!? ಯಡಿಯೂರಪ್ಪ ಪದಚ್ಯುತಿಗೆ RSS ಮೂಲದ BJPಗರ ಸಿದ್ದತೆ!?

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸ್ವಜನ ಪಕ್ಷಪಾತ, ಇಲಾಖೆಯ ಕೆಲಸಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿರುವ ಸಚಿವ ಈಶ್ವರಪ್ಪ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ

Read more

ಯಡಿಯೂರಪ್ಪಗೆ ಎದುರಾಯ್ತು ಸಂಕಷ್ಟ: ಸಿಎಂ ಬಿಎಸ್‌ವೈ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ!

ಮೈತ್ರಿ ಸರ್ಕಾರ ಉರುಳಿಸಲು ಆಪರೇಷನ್‌ ಕಮಲ ನಡೆಸಿ, ಜೆಡಿಎಸ್‌ ಶಾಸಕರಿಗೆ ಆಮಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ವಿರುದ್ದ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಸಮ್ಮನಿ ನೀಡಿದೆ.

Read more

ಅತ್ತ ಸಿಡಿ ಸಂತ್ರಸ್ತ ಯುವತಿ ಕೋರ್ಟ್‌ ಮುಂದೆ ಹಾಜರ್; ಇತ್ತ ಸಿಎಂ ಬಿಎಸ್‌ವೈ ಕಾರ್ಯಕ್ರಮ ರದ್ದುಮಾಡಿ ಬೆಂಗಳೂರಿಗೆ ವಾಪಸ್‌!

ರಮೇಶ್‌ ಜಾರಕಿಹೊಳಿ ಅವರ ಸಿಡಿಯಲ್ಲಿರುವ ಸಂತ್ರಸ್ತ ಯುವತಿ ಇಂದು ಬೆಂಗಳೂರಿನಲ್ಲಿ ವಿಶೇಷ ಕೋರ್ಟ್‌ ಮುಂದೆ ಹಾಜರಾಗಿದ್ದು, ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಈ ಬೆನ್ನಲ್ಲೇ ಬೆಳಗಾವಿ ಪ್ರವಾಸ ಕೈಗೊಂಡಿದ್ದ

Read more

BSY ಸರ್ಕಾರದ ಭ್ರಷ್ಟಾಚಾರದ ವೈರಸ್‌ಗೆ ಲಸಿಕೆ ಎಲ್ಲಿದೆ: ಸಿದ್ದರಾಮಯ್ಯ

ಕಳೆದೆರಡು ತಿಂಗಳುಗಳಿಂದ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ ದೇಶದಲ್ಲಿ ೪೦ ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ

Read more

ಹಲವು ಸವಾಲುಗಳನ್ನು ನಾವು ಗೆದ್ದಿದ್ದೇವೆ; ಸಾಧ್ಯವಾದ್ರೆ ಉಪಚುನಾವಣೆಗಳಲ್ಲಿ ಗೆದ್ದು ತೋರಿಸಿ: ಕಾಂಗ್ರೆಸ್‌ಗೆ ಬಿಎಸ್‌ವೈ ಸವಾಲು

ವಿಧಾನ ಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಯಡಿಯೂರಪ್ಪನವರದ್ದು ಸ್ಟಾರ್ಟ್‌ ಆಗದೇ ಡಕೋಟ ಬಸ್‌ ನಂತಹ ಸರ್ಕಾರ, ಆ ಬಸ್‌ಗೆ ಯಡಿಯೂರಪ್ಪ ಚಾಲಕರಾಗಿ ಕುಳಿತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ

Read more

ರಾಜ್ಯ BJPಗೆ ಮತ್ತೊಂದು ಸವಾಲು: ಕೋರ್‌ ಕಮಿಟಿ ಪುನರ್‌ರಚನೆಗೆ ಪರ-ವಿರೋಧ!

ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಪಕ್ಷದ ನಿರ್ಧಾರಗಳನ್ನು ಕೈಗೊಳ್ಳುವ ಬಿಜೆಪಿಯ ಉನ್ನತ ಸಮಿತಿ ಕೋರ್‌ ಕಮಿಟಿಯನ್ನು ಪುನರ್‌ರಚನೆ ಮಾಡಬೇಕು ಎಂಬ ಪ್ರಸ್ತಾಪಗಳು

Read more