ಫ್ಯಾಕ್ಟ್‌ಚೆಕ್: ಮಮತಾ ಬ್ಯಾನರ್ಜಿಯವರ ಫೋಟೋವನ್ನು ಎಡಿಟ್ ಮಾಡಿ ಹಂಚಿದ ಕಿಡಿಗೇಡಿಗಳು

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೊಲಾಜ್ ಮಾಡಲಾದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಮತಾ ಬ್ಯಾನರ್ಜಿಯವರು ಯುವತಿಯಾಗಿದ್ದಾಗ ತೆಗೆದಿದೆ ಎನ್ನಲಾಗಿರುವ ಫೋಟೋ ಮತ್ತು ಇತ್ತೀಚಿನ

Read more

ಫ್ಯಾಕ್ಟ್‌ಚೆಕ್: CRPF ಶಿಬಿರದ ಮೇಲೆ ಬುರ್ಖಾ ಧರಿಸಿ ಪೆಟ್ರೋಲ್ ಬಾಂಬ್ ಎಸೆದದ್ದು ಪುರುಷನೆಂಬುದು ಸುಳ್ಳು!

ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನ  ಸಿಆರ್‌ಪಿಎಫ್ ಶಿಬಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬುರ್ಖಾಧಾರಿ ವ್ಯಕ್ತಿ ರಯೀಸ್ ಅಹ್ಮದ್ ಭಟ್ ಎಂಬ ಹೇಳಿಕೆಯೊಂದಿಗೆ ಎರಡು ಕೊಲಾಜ್ ಮಾಡಲಾದ

Read more

ಫ್ಯಾಕ್ಟ್‌ಚೆಕ್: ಯುವತಿಯನ್ನು ಕೊಂದು ಸೂಟ್ ಕೇಸ್‌ನಲ್ಲಿ ತುಂಬಿದ ಭಗ್ನ ಪ್ರೇಮಿ ಪ್ರಕರಣ ಲವ್ ಜಿಹಾದ್ ಎಂಬುದು ಸುಳ್ಳು

ಯುವತಿಯೊಬ್ಬಳನ್ನು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಯಾರಿಗೂ ಗೊತ್ತಾಗದ ಹಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ  ಎಂದು ಆರೋಪಿಸಿ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಬಂಧಿಸಿರುವ ವಿಡಿಯೋ ಸಾಮಾಜಿಕ

Read more

ಫ್ಯಾಕ್ಟ್‌ಚೆಕ್: ನೃತ್ಯ ಮಾಡುತ್ತಿರುವ ಮಹಿಳೆ ರಾಜಸ್ಥಾನದ ಶ್ರೀಗಂಗಾನಗರದ ಜಿಲ್ಲಾಧಿಕಾರಿಯಲ್ಲ!

ಮಹಿಳೆಯೊಬ್ಬರು ತಲೆಯ ಮೇಲೆ ಮಡಕೆಯನ್ನು ಇಟ್ಟುಕೊಂಡು ರಾಜಸ್ಥಾನಿ ಸಾಂಪ್ರದಾಯಿಕ ನೃತ್ಯ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ನೃತ್ಯ ಮಾಡುತ್ತಿರುವ ಮಹಿಳೆಯನ್ನು ಶ್ರೀಗಂಗಾನಗರ ಜಿಲ್ಲೆಯ ಜಿಲ್ಲಾಧಿಕಾರಿ

Read more

ಫ್ಯಾಕ್ಟ್‌ಚೆಕ್: ಭಗವಂತ್ ಮಾನ್ ಬೈಕ್ ಕಳ್ಳತನ ಮಾಡಿದ್ದಕ್ಕಾಗಿ 12 ವರ್ಷಗಳ ಹಿಂದೆ ಬಂಧನವಾಗಿದ್ದು ನಿಜವೆ?

ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಕುರಿತಾದ ಪೊಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು , ಭಗಂವತ್ ಮಾನ್ ಅವರ ಹಳೆಯ ಫೋಟೊವೊಂದನ್ನು ಬಳಸಿಕೊಂಡು ಸೋಶಿಯಲ್

Read more

ಫ್ಯಾಕ್ಟ್‌ಚೆಕ್: ಸಿಸಿ ಟಿವಿ ಫೂಟೇಜ್ ಮುಂಬೈದಲ್ಲ, ಬೆಂಗಳೂರಿನದ್ದು!

ಹೃದಯಾಘಾತದಿಂದ ವೈದ್ಯರೊಬ್ಬರು ಕುಸಿದು ಬೀಳುವ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಸ್ಪತ್ರೆಯ ಕಾರಿಡಾರ್‌ನಲ್ಲಿ ವೈದ್ಯರೊಬ್ಬರು ಫೈಲ್‌ನಲ್ಲಿ ಬರೆಯುತ್ತಾ ಸಹೋದ್ಯೋಗಿಯೊಂದಿಗೆ ನಿಂತಿರುತ್ತಾರೆ. ಕೊಂಚ ಸಮಯದ ನಂತರ

Read more

ಫ್ಯಾಕ್ಟ್‌ಚೆಕ್: ಜಾಗೃತಿ ಉದ್ದೇಶಕ್ಕೆ ಮಾಡಿದ ವಿಡಿಯೊವನ್ನು ಮುಸ್ಲಿಂ ವ್ಯಾಪಾರಿಯ ಮೋಸ ಎಂಬ ಸುಳ್ಳು ಹೇಳಿಕೆಯೊಂದಿಗೆ ವೈರಲ್!

ತಳ್ಳು ಗಾಡಿಯೊಂದರಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ವ್ಯಾಪಾರಿಯೊಬ್ಬರು ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎನ್ನುವ  ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಹಣ್ಣು ವ್ಯಾಪಾರಿಯೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂದು ಹೇಳಲಾಗಿದ್ದು, ಹಣ್ಣಿನ

Read more

ಫ್ಯಾಕ್ಟ್‌ಚೆಕ್: ತೆಲಂಗಾಣದ ಪೊಲೀಸರು ತಮ್ಮ ವಾಹನದಲ್ಲಿ ಬಿಜೆಪಿ ಬಾವುಟ ಪ್ರದರ್ಶನ ಮಾಡಿದ್ದು ನಿಜವೆ?

ತೆಲಂಗಾಣ ಪೊಲೀಸ್ ಸಿಬ್ಬಂದಿ ತಮ್ಮ ವಾಹನಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಈ ದೃಶ್ಯಗಳಿರುವ

Read more

ಫ್ಯಾಕ್ಟ್‌ಚೆಕ್: ದೆಹಲಿಯ ನರೈನಾದಲ್ಲಿ ನಡೆದ ಹತ್ಯೆಯನ್ನು ಮುಸ್ಲಿಮರು ಮಾಡಿದ್ದಾರೆ ಎಂಬುದು ಸುಳ್ಳು!

ಇತ್ತೀಚೆಗೆ ಪಶ್ಚಿಮ ದೆಹಲಿಯ ನರೈನಾದಲ್ಲಿ ಶಿವ ಗುರ್ಜರ್ ಎಂಬ ಯುವಕನೊಬ್ಬನ ಹತ್ಯೆಯಾಗಿತ್ತು,  ಹತ್ಯೆಯ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸದ್ಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು

Read more

ಫ್ಯಾಕ್ಟ್‌ಚೆಕ್: ಹಲಾಲ್ ಬಗ್ಗೆ ಸುಳ್ಳು ಕರಪತ್ರ ಹಂಚುತ್ತಿರುವ ಬಿಜೆಪಿಗರು

ಇದೀಗ ಹೊಸದಾಗಿ ‘ಹಲಾಲ್’ ವಿಚಾರವನ್ನು ಸಂಘಪರಿವಾರ ವಿವಾದವನ್ನಾಗಿ ಮಾಡಿದ್ದು, ಹಲವಾರು ಸುಳ್ಳುಗಳನ್ನು ‘ವೈಜ್ಞಾನಿಕ ಆಧಾರವಿದೆ’ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ

Read more
Verified by MonsterInsights