ಫ್ಯಾಕ್ಟ್‌ಚೆಕ್: ನಟ ಅಕ್ಷಯ್ ಕುಮಾರ್ ಭಾರತೀಯ ಸೇನೆಗಾಗಿ ನೀಡಿದ ಸಲಹೆಯನ್ನು ಪ್ರಧಾನಿ ಮೋದಿ ಸ್ವೀಕರಿಸಿದ್ದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಲಹೆ ಮೇರೆಗೆ ಮೋದಿ ಭಾರತೀಯ ಸೇನೆಗೆ ಸಂಬಂಧಿಸಿದಂತೆ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿ

Read more

ಫ್ಯಾಕ್ಟ್‌ಚೆಕ್: ನೀರು ಕೊಟ್ಟು, ತೈಲ ತರಿಸಿಕೊಳ್ಳುವ ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ ಪ್ರಧಾನಿ ಮೋದಿ! ವಾಸ್ತವವೇನು?

ಕೆಲವು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸುದ್ದಿಯೊಂದು ಪ್ರಸಾರವಾಗಿತ್ತು, ಆ ವೈರಲ್ ಸುದ್ದಿಯ ಪ್ರಕಾರ ಭಾರತದ ಗುಜರಾತ್‌ನ ನರ್ಮದಾ ನದಿಯಿಂದ ದುಬೈಗೆ  ಸರಕುಗಳ

Read more

ಫ್ಯಾಕ್ಟ್‌ಚೆಕ್: ಮೋದಿ ಕುರಿತ BBCಯ ಸಾಕ್ಷ್ಯಚಿತ್ರಕ್ಕೆ ಇಂಗ್ಲೆಂಡ್‌ ಸಾರ್ವಜನಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ ಎಂಬುದು ಸುಳ್ಳು

2002 ರ ಗುಜರಾತ್ ಗಲಭೆಗಳ ಕುರಿತು BBC ಯ ಇತ್ತೀಚಿನ ಹೊರತಂದ ಸಾಕ್ಷ್ಯಚಿತ್ರವು 2002ರಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ನರೇಂದ್ರ ಮೋದಿಯವರನ್ನು ನೇರ ಹೊಣೆಗಾರ ಎಂದು ಲೇಬಲ್ ಮಾಡಿದ್ದು

Read more

ಫ್ಯಾಕ್ಟ್‌ಚೆಕ್: ಬಾಲಿವುಡ್ ನಟ ರಣಬೀರ್ ಕಪೂರ್ ಅಭಿಮಾನಿಯ ಮೊಬೈಲ್‌ ಕಿತ್ತೆಸೆದ ದೃಶ್ಯದ ಹಿಂದಿರುವ ಸತ್ಯ ಏನು ಗೊತ್ತೆ?

ಬಾಲಿವುಡ್‌ನ ಸ್ಟಾರ್‌ ನಟ ರಣಬೀರ್‌ ಕಪೂರ್‌ ಅಭಿಮಾನಿಯೊಬ್ಬರ ಮೊಬೈಲ್‌ ಫೋನ್‌ ಕಿತ್ತೆಸೆಯುವ ಮೂಲಕ ಸುದ್ದಿಯಾಗಿದ್ದಾರೆ. ಅಭಿಮಾನಿಯೊಂದಿಗೆ ರಣಬೀರ್‌ ಕಪೂರ್‌  ಸಿಟ್ಟಿನಿಂದ ವರ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,

Read more

ಫ್ಯಾಕ್ಟ್‌ಚೆಕ್: ಗಣರಾಜ್ಯೋತ್ಸವದಂದು ಬಿಹಾರದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದು ನಿಜವೇ?

ಗಣರಾಜ್ಯೋತ್ಸವದಂದು ಬಿಹಾರದ ಪುರ್ನಿಯಾ ಎಂಬ ಜಿಲ್ಲೆಯ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಹಲವು ಮುಖ್ಯ ವಾಹಿನಿ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡಿದ್ದವು, ಘಟನೆಯಿಂದ ಸ್ಥಳೀಯರಲ್ಲಿ

Read more

ಫ್ಯಾಕ್ಟ್‌ಚೆಕ್: 1857ರ ದಂಗೆಯಲ್ಲಿ ಹೋರಾಡಿದ ಗಂಗಪ್ಪ ವಾಲ್ಮೀಕಿ ಎಂಬ ಯೋಧನನ್ನು ಕನ್ನಡ ನಾಡು ಮರೆತಿದೆಯೇ?

ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದ್ದು ಗಂಗಪ್ಪ ವಾಲ್ಮೀಕಿ ಎಂಬ ಸ್ವಾಂತತ್ರ ಸೇನಾನಿಯನ್ನು ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳು ಮೆರೆತು ಮಲಗಿದ್ದಾರೆ ಎಂದು ಪ್ರತಿಪಾದಿಸಿ

Read more

ಫ್ಯಾಕ್ಟ್‌ಚೆಕ್: ಕೇರಳದ ಮುಸ್ಲಿಮರು RSS ಕಾರ್ಯಕರ್ತನ ಕುತ್ತಿಗೆ ಕೊಯ್ಯುತ್ತಿರುವ ವಿಡಿಯೋದ ವಾಸ್ತವವೇನು?

‘ಕೇರಳದ ಮುಸ್ಲಿಮರು RSS ಕಾರ್ಯಕರ್ತನ ಕತ್ತನ್ನು ಕೊಯ್ಯುತ್ತಿರುವ ದೃಶ್ಯ’ ಎಂದು ಪ್ರತಿಪಾದಿಸಿ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 50 ಸೆಕೆಂಡ್‌ ಇರುವ ವೈರಲ್ ವಿಡಿಯೊದಲ್ಲಿ, ಯುವಕನೊಬ್ಬನ

Read more

ಫ್ಯಾಕ್ಟ್‌ಚೆಕ್: ಮೋದಿ ಕುರಿತು BBC ಸಾಕ್ಷ್ಯಚಿತ್ರದ ನಿರ್ಮಾಪಕರೊಂದಿಗೆ ರಾಹುಲ್ ಗಾಂಧಿ?

ಪ್ರಧಾನಿ ನರೇಂದ್ರ ಮೋದಿ ಕುರಿತಾದ BBC ಸಾಕ್ಷ್ಯಚಿತ್ರ ‘ಇಂಡಿಯಾ ದಿ ಮೋದಿ ಕ್ವೆಶನ್’ಗೆ ಸಂಬಂಧಿಸಿದ ಹಲವು ಯೂಟ್ಯೂಬ್ ವಿಡಿಯೊಗಳು ಮತ್ತು ಲಿಂಕ್‌ಗಳನ್ನು ಹಂಚಿಕೊಂಡಿರುವ ಟ್ವೀಟ್‌ಗಳನ್ನು ನಿರ್ಬಂಧಿಸಲು ಕೇಂದ್ರ

Read more

ಫ್ಯಾಕ್ಟ್‌ಚೆಕ್: ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯನ್ನು ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದರೇ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯು ಸೋಮವಾರ ಜಮ್ಮುವಿಗೆ ತಲುಪಿದ್ದು, ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರು ಆತ್ಮೀಯ ಸ್ವಾಗತ ನೀಡಿದ್ದಾರೆ. ಸತ್ವಾರಿ ಚೌಕ್‌ಗೆ

Read more

ಫ್ಯಾಕ್ಟ್‌ಚೆಕ್: ಇಂಗ್ಲೆಂಡ್‌ನ ಸೌತ್ ಹೌಸ್‌ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ರಿಯಲ್ ಫೋಟೊ ಇದೆಯೇ?

ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ಇಂಗ್ಲೆಂಡ್ ನಲ್ಲಿ ದೊರೆತ ಕಿತ್ತೂರು ಚೆನ್ನಮ್ಮನ ನಿಜಭಾವಚಿತ್ರ ಎಂದು ಪ್ರತಿಪಾದಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ಫೋಟೋದಲ್ಲಿ ಇರುವ ಮಹಿಳೆ

Read more
Verified by MonsterInsights