ನೀವು ಬದಲಾಗಿ; ಇಲ್ಲದಿದ್ದರೆ ಬದಲಾವಣೆಗಳು ಸಂಭವಿಸುತ್ತವೆ: ಬಿಜೆಪಿ ಸಂಸದರಿಗೆ ಮೋದಿ ಎಚ್ಚರಿಕೆ

ಬಿಜೆಪಿ ಸಂಸದರ ಹಠಮಾರಿ ಧೋರಣೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರುಬಿಜೆಪಿ ಟಿಕೆಟ್ ಹಂಚಿಕೆಯ ಮಾನದಂಡಗಳಲ್ಲಿ ಸಂಸತ್‌ ಹಾಜರಾತಿಯನ್ನು ಸೇರಿಸಬೇಕು ಎಂಬ ನೀತಿಯನ್ನು ಕೈಬಿಟ್ಟಿದ್ದಾರೆ. ಸಂಸತ್ತಿನಲ್ಲಿ ನಿಯಮಿತವಾಗಿ ಭಾಗವಹಿಸಬೇಕು.

Read more

ರೈತರಿಗೆ ಲಿಖಿತ ಪ್ರಸ್ತಾಪ ಕಳಿಸಿದ ಕೇಂದ್ರ; ರೈತ ನಾಯಕರ ಪ್ರತಿಕಾಗೋಷ್ಠಿಯ ಮುಖ್ಯಾಂಶಗಳು!

ಕಳೆದ ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಹೋರಾಟ ಯಶಸ್ವಿಯಾಗಿದೆ. ರೈತರ ಬೇಡಿಕೆಯಲ್ಲಿ ಒಂದಾಗಿದ್ದ, ಮೂರು ರೈತ ವಿರೋಧಿ ಕಾಯ್ದೆಗಳು ರದ್ದಾಗಿವೆ. ಇನ್ನೂ ಹಲವು ಬೇಡಿಕೆಗಳು

Read more

ಬೆಳಗಾವಿಯಲ್ಲಿ ಮನೆ ಕುಸಿದು 7 ಮಂದಿ ಸಾವು : ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ!

ಬೆಳಗಾವಿಯಲ್ಲಿ ಮನೆ ಕುಸಿತದಿಂದಾಗಿ 6 ಮಂದಿ ಹಾಗೂ ಬಾಲಕಿ ಸಾವನ್ನಪ್ಪಿದ್ದ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ

Read more

‘ನಮ್ಮ ಹಲ್ಲು ಬೆಳೆಯುತ್ತಿಲ್ಲ, ಬೇಗ ಕ್ರಮ ತೆಗೆದುಕೊಳ್ಳಿ’ ಪ್ರಧಾನಿ ಮೋದಿಗೆ ಪುಟ್ಟ ಮಕ್ಕಳಿಂದ ಪತ್ರ!

‘ನಮ್ಮ ಹಲ್ಲು ಬೆಳೆಯುತ್ತಿಲ್ಲ, ಬಹುಬೇಗನೆ ಕ್ರಮಕ್ಕೆ ಆಗ್ರಹಿಸಿ’ ಪ್ರಧಾನಿ ಮೋದಿ ಹಾಗೂ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಇಬ್ಬರು ಪುಟ್ಟ ಮಕ್ಕಳು ಪತ್ರ ಬರೆದಿರುವುದು ಭಾರೀ ವೈರಲ್

Read more

ರಾಜ್ಯಸಭೆಗೆ ಪುದುಚೇರಿಯಿಂದ ಮೊದಲ ಬಿಜೆಪಿ ಸಂಸದರ ಆಯ್ಕೆ; ಹೆಮ್ಮೆಯ ವಿಷಯ ಎಂದ ಮೋದಿ!

ರಾಜ್ಯಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಿಂದ ಬಿಜೆಪಿ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಪಕ್ಷದ ಪ್ರತಿಯೊಬ್ಬ ಸದಸ್ಯರಿಗೂ ಇದು ಅಪಾರ

Read more

ಪಿವಿ ಸಿಂಧು ಜೊತೆ ಐಸ್ ಕ್ರೀಮ್ ಸೇವಿಸಿದ ಪ್ರಧಾನಿ ಮೋದಿ..!

ಕೊಟ್ಟ ಭರವಸೆಯಂತೆ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಜೊತೆಗೆ ಪ್ರಧಾನಿ ಮೋದಿ ಐಸ್​ ಕ್ರೀಂ ಸೇವಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15

Read more

ಕರ್ನಾಟಕದ 865 ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಎಂಇಎಸ್ ಕಾರ್ಯಕರ್ತರಿಂದ ಮೋದಿಗೆ ಪತ್ರ!

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಯಂತೆ ರಾಜ್ಯದ 865 ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಎಂಇಎಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮರಾಠಿಗರ ಮೇಳೆ ದೌರ್ಜನ್ಯವಾಗುತ್ತಿದೆ

Read more

e-RUPI ಡಿಜಿಟಲ್ ಪಾವತಿ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಇ-ರೂಪೀ (ಎಲೆಕ್ಟ್ರಾನಿಕ್ ವೋಚರ್ ಆಧಾರಿತ ಡಿಜಿಟಲ್ ಪಾವತಿ) ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. e-RUPI ಡಿಜಿಟಲ್ ಪಾವತಿಯಾಗಿದ್ದು, ನಗದುರಹಿತ ಸಾಧನವಾಗಿದೆ.

Read more

‘ಅವರನ್ನು ಶೂನಿಂದ ಹೊಡೆಯಬೇಕು’: ಮೋದಿ, ಷಾ ವಿರುದ್ಧ ಕಾಂಗ್ರೆಸ್‌ ಶಾಸಕ ವಾಗ್ದಾಳಿ; FIR ದಾಖಲು!

ಇಸ್ರೇಲ್‌ ಮೂಲದ ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ ಹಲವರ ಫೋನ್‌ ಹ್ಯಾಕ್‌ ಮಾಡಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ರಾಜಸ್ಥಾನ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. ಈ ವೇಳೆ

Read more

ಮೋದಿಯಿಂದ ಇಂದೇ ಸಿಎಂ ಸ್ಥಾನ ಫೈನಲ್ : ಸೋಮವಾರವೇ ಪ್ರಮಾಣ ವಚನ…!

ರಾಜ್ಯದಲ್ಲಿ ಸಿಎಂ ಬದಲಾವಣೆ ಬಹುತೇಕ ಖಚಿತವಾಗಿದ್ದು ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಮೂಡಿದೆ. ಮಾತ್ರವಲ್ಲದೇ ಕೇಸರಿ ಬಣದಲ್ಲಿ ಹಲವಾರು ಸಚಿವರು ಸಿಎಂ ರೇಸ್ ನಲ್ಲಿ ಹೈಕಮಾಂಡ್

Read more
Verified by MonsterInsights