ಸಾಹುಕಾರನ ವಿರುದ್ಧ ತಿರುಗಿಬಿದ್ದ ಯುವತಿ : ಪೊಲೀಸರಿಗೆ ತಲೆನೋವಾದ ಯುವತಿ ಹೇಳಿಕೆ!

ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಪ್ರತಿನಿತ್ಯ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೇ ರಮೇಶ್ ಜಾರಕಿಹೊಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇದೇ ರಮೇಶ್ ಗೆ ಸಂಕಷ್ಟ ತಂದೊಡ್ಡಿದರೂ

Read more

ಯುವತಿ ವೀಡಿಯೋ ರಿಲೀಸ್ : ಸಾಹುಕಾರನಿಗೆ ಶುರುವಾಯ್ತಾ ಸಂಕಷ್ಟ?

ರಮೇಶ್ ಜಾರಕಿಹೊಳಿ ರಾಸಲೀಲೆ ಸಂಬಂಧಿಸಿದಂತೆ ಎಸ್ಐಟಿ ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಂತೆ ನಿನ್ನೆ ಸಿಡಿ ಲೇಡಿ ವಿಡಿಯೋಯೊಂದನ್ನ ಬಿಡುಗಡೆ ಮಾಡಿದ್ದಾಳೆ. ವೀಡಿಯೋದಲ್ಲಿ ಯುವತಿ ತಾನು ಮಾನಸಿಕವಾಗಿ ನೊಂದಿದ್ದೇನೆಂದು ಹೇಳಿಕೊಂಡಿದ್ದಾಳೆ.

Read more

ರಮೇಶ್ ಜಾರಕಿಹೊಳಿ ಪರವಾಗಿ ದೂರು ಕೊಟ್ಟ ಮಾಜಿ ಶಾಸಕ ನಾಗರಾಜ್..!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ತನಿಖೆ ವಿಚಾರಣೆಗೆ ಯಾರ ದೂರು ಕೂಡ ದಾಖಲಾಗದ ಹಿನ್ನೆಲೆಯಲ್ಲಿ ಕೊನೆಗೂ ರಮೇಶ್ ಜಾರಕಿಹೊಳಿ ಆಪ್ತ, ಮಾಜಿ ಶಾಸಕ ಎಮ್.ವಿ ನಾಗರಾಜ್

Read more

ಬೆಂಗಳೂರಿನಲ್ಲೇ ವಿಡಿಯೋ ಅಪ್ಲೋಡ್ ಮಾಡಿ ರಷ್ಯಾದ ಅಡ್ರೆಸ್ ಹಾಕಿದ ರಮೇಶ್ ಸಿಡಿ ಗ್ಯಾಂಗ್!

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಎಸ್ಐಟಿಗೆ ವಹಿಸುತ್ತಿದ್ದಂತೆ ಮೊದಲ ದಿನವೇ ರೋಚಕ ಸತ್ಯಗಳು ಬಯಲಾಗುತ್ತಿವೆ. ಈ ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದ ಎಸ್ಐಟಿ ವಿಚಾರಣೆಯನ್ನು ಚುರುಕುಗೊಳಿಸಿದೆ. ಈ

Read more

ಸಾಹುಕಾರ ಸಿಡಿ ಪ್ರಕರಣ : ಇಂದು ಅಧಿಕೃತವಾಗಿ ಪೊಲೀಸರಿಗೆ ಹಸ್ತಾಂತರ…!

ಭಾರೀ ಗೊಂದಲ ಸೃಷ್ಟಿ ಮಾಡಿದ್ದ ಸಾಹಕಾರ ಸಿಡಿ ಪ್ರಕರಣ ಇಂದು ಅಧಿಕೃತವಾಗಿ  ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಗೃಹ ಇಲಾಖೆ ಕಾರ್ಯದರ್ಶಿಯಿಂದ ಪೋಲೀಸ್ ಆಯುಕ್ತರಿಗೆ ಇಂದು ಮಾಜಿ ಸಚಿವ ರಮೇಶ್

Read more

ರಮೇಶ್ ಸಿಡಿ ವಿಚಾರ ಗೃಹ ಇಲಾಖೆಯಿಂದ ತನಿಖೆ- ಬಿಎಸ್ ಯಡಿಯೂರಪ್ಪ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ತನಿಖೆಯನ್ನು ಗೃಹ ಇಲಾಖೆಯಿಂದ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಿಡಿ ತನಿಖೆ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ

Read more

ರಮೇಶ್ ರಾಸಲೀಲೆ : ‘ಸಿಡಿಯಲ್ಲಿ ಸತ್ಯಾಂಶವಿಲ್ಲ’ ಆದರೂ ಕೊಡಲಿಲ್ಲ ದೂರು..!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ ರಮೇಶ್ ನೂರಕ್ಕೆ ನೂರುರಷ್ಟು ಸಿಡಿಯಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಹೌದು… ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ

Read more

ವಾಹನ ಸವಾರರ ಮೇಲೆ ಹಲ್ಲೆ : ರಮೇಶ್ ಬೆಂಬಲಿಗರಿಂದ ಗೂಂಡಾ ವರ್ತನೆ!

ಬೆಳಗಾವಿಯಲ್ಲಿ ಇಂದು ಮತ್ತೆ ಪ್ರತಿಭಟನೆಗೆ ಮುಂದಾದ ರಮೇಶ್ ಜಾರಕಿಹೊಳಿ ಬೆಂಬಲಿಗರು ಗೂಂಡಾಗಿರಿ ತೋರಿಸುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದ ಪೆಟ್ರೋಲ್ ಬಂಕ್, ಬಸ್, ಮಾರ್ಕೇಟ್ ಬಂದ್ ಮಾಡುವಲ್ಲಿ ನಿರತರಾದ ಕೆಲ

Read more

ರಮೇಶ್ ರಾಸಲೀಲೆ ಕೇಸ್ : ಯಾರಿಂದ ಬಂತು ಸಿಡಿ? : ತಾಳೆಯಾಗದ ದಿನೇಶ್ ಹೇಳಿಕೆ..!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ಹೇಳಿಕೆ ಪೋಲೀಸರಿಗೆ ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹೌದು.. ಇಂದು ಪೋಲೀಸ್ ವಿಚಾರಣೆಗೆಂದು ಕಬ್ಬನ್ ಪಾರ್ಕ್

Read more

‘ರಮೇಶ್ ಮುಖದಲ್ಲಿ ಮಚ್ಚೆ ಇದೆ ಆದರೆ ವಿಡಿಯೋದಲ್ಲಿ ಮಚ್ಚೆ ಇಲ್ಲ’ – ಮಹೇಶ್ ಕುಮಟಳ್ಳಿ

ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿ ರಮೇಶ್ ಮುಖದಲ್ಲಿ ಮಚ್ಚೆ ಇಲ್ಲ. ವಿಡಿಯೋ ನೋಡಿದರೆ ಬಲತ್ಕಾರ ಅನಿಸುತ್ತಿಲ್ಲ. ಇದು ಪ್ರೀ ಪ್ಲ್ಯಾನ್ಡ್ ಅಂತ ಅನಿಸುತ್ತಿದೆ ಎಂದು ಶಾಸಕ ಮಹೇಶ್ ಕುಮುಟಳ್ಳಿ

Read more
Verified by MonsterInsights